ಚಿತ್ರ: ೭ ಒ' ಕ್ಲಾಕ್
ಸಾಹಿತ್ಯ: ಕೆ. ರಾಮ್ ನಾರಾಯಣ್
ಸಂಗೀತ: ಎಂ.ಎಸ್.ಮಧುಕರ್
ಗಾಯನ: ರಾಜೇಷ್ ಕ್ರಿಷನನ್, ನಿತ್ಯ ಸಂತೋಷಿನಿ

ಈ ದಿನ ಖುಶಿಯಾಗಿದೆ
ನನಗೀಗ ಏನಾಗಿದೆ?

ಈ ತರ ಹೋಸ ಕಾತುರ
ನನಗೇಕೆ ಹೀಗಾಗಿದೆ?

ನನ್ನಲಿ ನಾನಿಲ್ಲ 
ಹೀಗೆಕೊ ಗೊತ್ತಿಲ್ಲ?
ಹಾರಾಡಿದೆ ಮನಸೆಲ್ಲಾ!

ಏನಂತ ಗೊತ್ತಿಲ್ಲ
ಒಂದೊಂದು ಹೊತ್ತಿಲ್ಲ
ನಂಗೆನೊ ಆಗ್ತೈತಲ್ಲಾ!

ಈ ದಿನ ಖುಶಿಯಾಗಿದೆ
ನನಗೀಗ ಏನಾಗಿದೆ?

ಈ ತರ ಹೋಸ ಕಾತುರ
ನನಗೇಕೆ ಹೀಗಾಗಿದೆ?
Category:Kannada
Category:೭ ಓ' ಕ್ಲಾಕ್